Big Bulletin | Karnataka Government Issues Fresh Guidelines On Loudspeaker Use | HR Ranganath

Big Bulletin | Karnataka Government Issues Fresh Guidelines On Loudspeaker Use | HR Ranganath | May 10, 2022

#PublicTV #BigBulletin #HRRanganath

Watch Live Streaming On http://www.publictv.in/live

ಮೈಕ್ ದಂಗಲ್‍ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಪ್ರಾರ್ಥನಾ ಮಂದಿರ ಧ್ವನಿವರ್ಧಕಗಳ ನಿಯಮಗಳ ಜಾರಿಗೆ ಪರಿಸರ ಇಲಾಖೆ ಕ್ರಮ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅದರ ಪ್ರಕಾರ, ಮುಖ್ಯಮಂತ್ರಿಗಳ ಅನುಮೋದನೆ ನಂತರ ಒಂದೆರಡು ದಿನಗಳಲ್ಲಿ ಮೈಕ್ ರೂಲ್ಸ್ ಪ್ರಕಟವಾಗಲಿದೆ. ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳು ಅನುಮತಿ ಪಡೆದೇ ಧ್ವನಿವರ್ಧಕ ಬಳಕೆ ಮಾಡುವುದು ಕಡ್ಡಾಯವಾಗಿದೆ. ನಿಯಮ ಪಾಲಿಸದಿದ್ರೆ ಕ್ರಮ ನಿಶ್ಚಿತ.. ಸ್ಥಳೀಯರು ದೂರು ಕೊಟ್ರೇ ಕೂಡ್ಲೇ ಕ್ರಮ ತಗೋತೀವಿ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇನ್ನು, ಸರ್ಕಾರ 15 ದಿನಗಳಲ್ಲಿ ಕ್ರಮ ಕೈಗೊಳೋದಾಗಿ ಹೇಳಿರೋದ್ರಿಂದ ಸುಪ್ರಭಾತ ಹೋರಾಟವನ್ನು ತಾತ್ಕಾಲಿಕ ಮಟ್ಟಿಗೆ ಕೈಬಿಟ್ಟಿದೆ. ಈ ಮಧ್ಯೆಯೂ ಇಂದು ತುಮಕೂರು, ಗದಗ, ಕೋಲಾರ ಸೇರಿ ಹಲವೆಡೆಯ ದೇಗುಲಗಳಲ್ಲಿ ಆಜಾನ್ ಸಮಯಕ್ಕೆ ಧ್ವನಿವರ್ಧಕದ ಮೂಲಕ ಸುಪ್ರಭಾತ ಮೊಳಗಿಸಲಾಗಿದೆ.


Download Public TV app here:

Android: https://play.google.com/store/apps/details?id=com.phonegap.publictv&hl=en



iOS: https://apps.apple.com/in/app/public-tv-news/id1125391954



Keep Watching Us On Youtube At: https://www.youtube.com/user/publictvnewskannada

Watch More From This Playlist Here: https://www.youtube.com/user/publictvnewskannada/playlists







Read detailed news at www.publictv.in



Subscribe on YouTube: https://www.youtube.com/user/publictvnewskannada?sub_confirmation=1

Follow us on Google+ @ https://plus.google.com/+publictv

Like us @ https://www.facebook.com/publictv

Follow us on twitter @ https://twitter.com/PublicTVnews



--------------------------------------------------------------------------------------------------------

Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Big Bulletin | Karnataka Government Issues Fresh Guidelines On Loudspeaker Use | HR Ranganath


Public TV Public TV Live Kannada Live News Kannada latest news Karnataka Latest News Karnataka Politics Karnataka Political Developments HR Ranganath Sandalwood News public tv kannada live big bulletin yesterday big bulletin live today big bulletin big bulletin may 10 big bulletin latest news public tv live big bulletin public tv live today big Bulletin 2022

Post a Comment

0 Comments